ಕನ್ನಡ ಭಾಷೆ ಒಂದು ಸುಂದರವಾದ ಭಾಷೆ. ಅದರ ಬೆಳವಣಿಗೆಗೆ ಹೆಚ್ಚು ಜಾಲತಾಣಗಳು ಇದ್ದಷ್ಟೂ ಒಳ್ಳೆಯದು. ಇಲ್ಲಿ ಕನ್ನಡದ ಬೆಳವಣಿಗೆಗೆ ನನ್ನು ಕಿರು ಕಾಣಿಕೆ ಸಲ್ಲಿಸುತ್ತಿದೇನೆ. ಇದನ್ನು ಬೆಳಸುವುದರಲ್ಲಿ ನಿಮ್ಮ ಸಹಕಾರ ಇದೆ ಎಂದು ನಂಬುತ್ತೇನೆ.ನಿಮ್ಮ ಸಹಕಾರಕ್ಕೆ ನನ್ನ ವಂದನೆಗಳು.